ಸುಬ್ರಹ್ಮಣ್ಯ: ಮರು ಚುನಾವಣೆಗೆ ಕಾಂಗ್ರೆಸ್ ನ ಸುಬ್ರಹ್ಮಣ್ಯ ರಾವ್ ನಾಮಪತ್ರ

0

 

ಸುಬ್ರಹ್ಮಣ್ಯ ಗ್ರಾ.ಪಂ.ನ ವಾರ್ಡ್ ನಂ.3 ಕ್ಕೆ ನೂಚಿಲ ವಾರ್ಡ್ ಗೆ ಮರು ಚುನಾವಣೆ ಅ.28 ರಂದು ನಡೆಯಲಿದ್ದು ಕಾಂಗ್ರೆಸ್ ನ ಸುಬ್ರಹ್ಮಣ್ಯ ರಾವ್ ಅ.17 ರಂದು ನಾಮಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here