ಚಿನ್ನಪ್ಪ ಗೌಡ ಮುಚ್ಚಿನಡ್ಕ ನಿಧನ

0

 

ಐವರ್ನಾಡು ಗ್ರಾಮದ ಮುಚ್ಚಿನಡ್ಕ ಚಿನ್ನಪ್ಪ ಗೌಡರವರು ಅಸೌಖ್ಯದಿಂದ ಅ.20 ರಂದು ನಿಧನರಾದರು.
ಅವರಿಗೆ 56 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ,ಪುತ್ರ,ಪುತ್ರಿ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಮೇಸ್ತ್ರೀ ಕೆಲಸ ಮಾಡಿಕೊಂಡಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.

LEAVE A REPLY

Please enter your comment!
Please enter your name here