ಅ.21: ಪಂಜದಲ್ಲಿ ರೈತ ಶಾಮಿಯಾನ ಶುಭಾರಂಭ

0

ಪಂಜದ ಚರ್ಚ್ ಗೇಟ್ ಬಳಿ ಪೈಸಾರಿ ಕಾಂಪ್ಲೆಕ್ಸ್ ನಲ್ಲಿ ರಾಧಾಕೃಷ್ಣ ಪೈಸಾರಿ ಮತ್ತು ಬಾಲಕೃಷ್ಣ ಮೂಲೆಮನೆ ಯವರ ಮಾಲಿಕತ್ವದಲ್ಲಿ ರೈತ ಶಾಮಿಯಾನ ಅ.21 ರಂದು ಶುಭಾರಂಭ ಗೊಳ್ಳಲಿದೆ.

ನಮ್ಮಲ್ಲಿ ಮದುವೆ ಮತ್ತು ಶುಭ ಸಮಾರಂಭಗಳಿಗೆ ಉತ್ತಮವಾದ ಶಾಮಿಯಾನ, ಶೀಟ್, ಚಯರ್, ಟೇಬಲ್, ಲೈಟಿಂಗ್ಸ್, ಹಾಗೂ ಪ್ರತ್ಯೇಕ ಸಸ್ಯಹಾರಿ ಮತ್ತು ಮಾಂಸಾಹಾರಿ ಅಡುಗೆ ಪಾತ್ರಗಳು ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here