ಸುಳ್ಯದ ಜ್ಯೋತಿ ವೃತ್ತದ ಬಳಿ ಮರದ ಕೊಂಬೆ ಮುರಿದು ಬಿದ್ದು ಆಟೋ ನಿಲ್ದಾಣದ ಮೇಲ್ಚಾವಣಿಗೆ ಹಾನಿ

0

 

ಸುಳ್ಯ ಜ್ಯೋತಿ ವೃತ್ತದ ಬಳಿ ಇರುವ ಲಾಲ್ ಬಹದ್ದೂರ್ ಶಾಸ್ತ್ರಿ ಆಟೋ ನಿಲ್ದಾಣದ ಮೇಲ್ಚಾವಣಿಗೆ ಮರದ ಗೆಲ್ಲು ಮುರಿದು ಬಿದ್ದು ನಿಲ್ದಾಣದ ಮೇಲ್ಚಾವಣಿಗೆ ಹಾನಿ ಉಂಟಾಗಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ಈ ಘಟನೆ ಉಂಟಾಗಿದ್ದು ಹೆಚ್ಚಿನ ಅನಾಹುತ ತಪ್ಪಿದೆ.

ಅಮೃತ ಭವನ ಕಟ್ಟಡದ ಬಳಿ ಇರುವ ಬೃಹತ್ ಮರ ಅಪಾಯಕಾರಿ ಸ್ಥಿತಿಯಲ್ಲಿದ್ದು ಇಲ್ಲಿ ಪಕ್ಕದಲ್ಲಿ ವಿದ್ಯುತ್ ಲೈನುಗಳು ಹಾದು ಹೋಗಿದೆ. ಮುಂದಿನ ದಿನಗಳಲ್ಲಿ ಅಪಾಯವನ್ನು ತಂದೊಡ್ಡುವ ಮುನ್ನ ಮರದ ಗೆಲ್ಲನ್ನು ತೆರೆವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here