ಚಾರ್ಮತದಲ್ಲಿದ್ದ ಕಾಳಿಂಗ ಸರ್ಪ ಕಾಡಿಗೆ

0

ನಾಲ್ಕೂರು ಗ್ರಾಮದ ನಾಗಪ್ಪ ಗೌಡ ಚಾರ್ಮತ ಎಂಬವರ ಮನೆಯೊಳಗೆ ಅ.20 ರಂದು ಕಾಳಿಂಗ ಸರ್ಪ ಪತ್ತೆಯಾಗಿತ್ತು. ಬಳಿಕ ಸುಬ್ರಹ್ಮಣ್ಯದ ಮಾದವ ಅವರನ್ನು ಕರೆಯಿಸಿ ಹಾವು ಹಿಡಿದು ಕಾಡಿಗೆ ಬಿಡಲಾಯಿತು.

LEAVE A REPLY

Please enter your comment!
Please enter your name here