ಕೊಲ್ಲಮೊಗ್ರದ ವೈನ್ ಶಾಪ್ ತೆರವುಗೊಳಿಸಲು ಕಾಂಗ್ರೆಸ್ ಗ್ರಾಮ ಸಮಿತಿ ಮನವಿ

0

 

ಕೊಲ್ಲಮೊಗ್ರದಲ್ಲಿ ಇತ್ತೀಚಿಗೆ ತೆರೆದುಕೊಂಡ ವೈನ್ ಶಾಪ್ ನ್ನು ತೆರವು ಗೊಳಿಸುವಂತೆ ಕೊಲ್ಲಮೊಗ್ರ ಗ್ರಾಮ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಗೆ ಅ.21 ಮನವಿ ಸಲ್ಲಿಸಲಾಗಿದೆ.
ಕೊಲ್ಲಮೊಗ್ರು ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ಮಣಿಕಂಠ ಕೊಳಗೆ ಅವರ ನೇತೃತ್ವದಲ್ಲಿ ಮನವಿ ನೀಡಲಾಯಿತು.