ಅ.24 ಸುಳ್ಯ ಸೆಂಟರ್ ನಲ್ಲಿ ಡ್ರೀಮ್ ಸ್ಟೆಪ್ ಪೂಟ್ ವೇರ್ ಶುಭಾರಂಭ

0

ಸುಳ್ಯದಲ್ಲಿ ಪಾದರಕ್ಷೆ ಉದ್ಯಮವನ್ನು ನಡೆಸಿದ ಅನುಭವವಿರುವ ಸಿನಾನ್ ರವರ ಮಾಲಕತ್ವದಲ್ಲಿ ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ‌ ಸುಳ್ಯ ಸೆಂಟರ್ ನಲ್ಲಿ ನೂತನ ಮಳಿಗೆ ಡ್ರೀಮ್ ಸ್ಟೆಪ್ ಪೂಟ್ ವೇರ್ ಅ.24 ರಂದು ಶುಭಾರಂಭಗೊಳ್ಳಲಿದೆ.

ಮಳಿಗೆ ಎಲ್ಲಾ ಕಂಪೆನಿಯ ಪಾದರಕ್ಷೆಗಳು ಶೂಗಳು ಹಾಗೂ ಅತ್ಯಾಧುನಿಕ ಶೈಲಿಯ ಪಾದರಕ್ಷೆಗಳ ಅಪೂರ್ವ ಸಂಗ್ರಹದೊಂದಿಗೆ ಪ್ರಾರಂಭಗೊಳ್ಳಲಿದೆ ಎಂದು ಪಾಲುದಾರರು ತಿಳಿಸಿದ್ದಾರೆ