ಬೆಳ್ಳಾರೆ ಮುಖ್ಯ ರಸ್ತೆಯಲ್ಲಿರುವ ವಿನಾಯಕ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲಯನ್ಸಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೋಡುಗೆಗಳಿವೆ.
ಸ್ಯಾಮ್‌ಸಂಗ್ 32″ ಎಲ್.ಇ.ಡಿ ಟಿ.ವಿ. 3 ವರ್ಷ ವೇರೆಂಟಿಯೊಂದಿಗೆ ಕೇವಕ ರೂ. 12,990/- ವಿಡಿಯೊಕಾನ್ ಡಿ2ಹೆಚ್, ಗಿಪ್ಟ್, ಸ್ಕ್ರಾಚ್ ಕಾರ್ಡ್ ದೊರೆಯಲಿದೆ. ಕೇವಲ ರೂ. 999/- ಇ.ಎಂ.ಐ.ಯೊಂದಿಗೆ ಎಲ್.ಇ.ಡಿ. ಟಿ.ವಿ ಮತ್ತು 32″ ಎಲ್.ಇ.ಡಿ. ಟಿವಿ ಡಿ2ಹೆಚ್, ಗಿಪ್ಟ್, ಸ್ಕ್ರಾಚ್ ಕಾರ್ಡ್ ಕೇವಲ ರೂ. 7990/- ಕ್ಕೆ ದೊರೆಯಲಿದೆ. ರೂ. 1299/- ಇ.ಎಂ.ಐಗೆ ಫ್ರಿಜ್ ಖರೀದಿಸಬಹುದಾಗಿದೆ. ರೂ. 4000/- ಮೇಲ್ಪಟ್ಟ ಖರೀದಿಗೆ ಸ್ಕ್ರಾಚ್ ಕಾರ್ಡ್ ಸಿಗಲಿದೆ. ಇದಲ್ಲದೆ ಗ್ರಾಹಕರ ಮನ ಒಪ್ಪುವ ಪೀಠೋಪಕರಣಗಳು, ಇನ್ನಿತರ ಗೃಹೋಪಯೋಗಿ ಸಾಮಾಗ್ರಿಗಳ ಹೇರಳ ಸಂಗ್ರಹವಿದ್ದು, 0% ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುವುದೆಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.