ಪಂಜ : ವನಿತಾ ಸಮಾಜದ ವತಿಯಿಂದ ದೀಪಾವಳಿ ಸಂಭ್ರಮ

0

 

ವನಿತಾ ಸಮಾಜ (ರಿ) ಪಂಜ ಇದರ ವತಿಯಿಂದ ದೀಪಾವಳಿ ಸಂಭ್ರಮ 2022 ಆಚರಣೆ ಜರಗಿತು.
ಆಕರ್ಷಕ ರಂಗೋಲಿ ಬಿಡಿಸಿ ಹಣತೆ ಹಚ್ಚಿ ಸಂಭ್ರಮಿಸಿದರು. ಅಧ್ಯಕ್ಷೆ ಶೀಮತಿ ಪುಷ್ಪಾ ಡಿ ಪ್ರಸಾದ್ ಕಾರ್ಯದರ್ಶಿ ಶ್ರೀಮತಿ ಭಾಗೀರಥಿ ಕರಿಕ್ಕಳ ಹಾಗೂ ಪೂರ್ವಾಧ್ಯಕ್ಷರುಗಳು ಮತ್ತು ಸದಸ್ಯರು ಭಾಗವಹಿಸಿದ್ದರು.