ಶ್ರೀಮತಿ ಪ್ರೇಮಾ ಕೀಲಾಡಿ ನಿಧನ

0

 

 

ಐವರ್ನಾಡು ಗ್ರಾಮದ ದೇವರಕಾನ ಕೀಲಾಡಿ ದಿ.ಬಾಬು ಗೌಡರವರ ಧರ್ಮಪತ್ನಿ ಶ್ರೀಮತಿ ಪ್ರೇಮಾರವರು ಅ.28 ರಂದು ನಿಧನರಾದರು.
ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಪ್ರಸಾದ್ ಕೆ.ಬಿ, ಮತ್ತು ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.