ಬೆಳ್ಳಾರೆ : ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಜಯಂತಿ

0

ರಕ್ಷಾ ಆಯುರ್ವೇದ ಆಸ್ಪತ್ರೆ,ಶಾಂತಿಮೂಲೆ ನೆಟ್ಟಾರು, ಬೆಳ್ಳಾರೆಯಲ್ಲಿ ಒಕ್ಟೊಬರ್23ರಂದು ಧನ್ವಂತರಿ ಜಯಂತಿ ಪ್ರಯುಕ್ತ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಧನ್ವಂತರಿ ಹವನ, ಪೂಜೆ ಯೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ತಿರುಮಲೇಶ್ವರ ಭಟ್ ರವರು ಆಸ್ಪತ್ರೆಯಲ್ಲಿ ಆಯುರ್ವೇದ ಶಸ್ತ್ರ ಚಿಕಿತ್ಸಕರಾದ ಡಾ. ಜಯಶ್ರೀ ಶ್ರೀಕಾಂತ ಭಟ್ M.S.(ಮೂಲ ವ್ಯಾಧಿ ತಜ್ಞರು) ಪ್ರತಿ ದಿನ ಸಂಜೆ 5.30 ರಿಂದ 8.00 ಘಂಟೆ ತನ ಲಭ್ಯರಿರುತ್ತಾರೆಂದು ತಿಳಿಸಿರುತ್ತಾರೆ.