ಮಂಜುನಾಥ್ ಬಂಗ್ಲೆಗುಡ್ಡೆಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

 

ಜಿಲ್ಲಾಡಳಿತದ ವತಿಯಿಂದ ಕೊಡಮಾಡುವ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಕಲಾ ಕ್ಷೇತ್ರದಲ್ಲಿ ಸುಳ್ಯದ ಮಂಜುನಾಥ ಬಂಗ್ಲೆಗುಡ್ಡೆಯವರು ಪ್ರಶಸ್ತಿ ಗೆ ಭಾಜನರಾಗಿದ್ದಾರೆ.

 

ಕಲಾ ಕ್ಷೇತ್ರದಲ್ಲಿ ಮಂಜು ಬ್ರದರ್ಸ್ ಡ್ಯಾನ್ಸ್ ತಂಡವನ್ನು ರಚಿಸಿಕೊಂಡು, ಜಾನಪದ ಸೇರಿದಂತೆ ಎಲ್ಲ ಪ್ರಕಾರಗಳ ನೃತ್ಯ, ನಾಟಕ ತಂಡಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ.