ಮುರುಳ್ಯ ಗ್ರಾ.ಪಂ.ನಲ್ಲಿ ಕೆಂಪೇಗೌಡ ರಥಕ್ಕೆ ಮೃತ್ತಿಕೆ ಸಂಗ್ರಹ

0

 

 

ಕೆಂಪೇಗೌಡ ರಥಯಾತ್ರೆಗೆ ಮುರುಳ್ಯ ಗ್ರಾ.ಪಂ.ನಲ್ಲಿ ಸ್ವಾಗತ ಕೋರಿ ಮೃತ್ತಿಕೆ ಸಂಗ್ರಹಿಸಲಾಯಿತು.

ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಕು. ಜಾನಕಿ, ಸದಸ್ಯರಾದ ಮೋನಪ್ಪ ಆಲೇಕಿ, ಪುಪ್ಷಾವತಿ ಕುಕ್ಕಟೆ, ಮಾಜಿ ಜಿ.ಪಂ. ಸದಸ್ಯೆ ಭಾಗೀರಥಿ ಮುರುಳ್ಯ, ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನದ ಅಧ್ಯಕ್ಷ ವಸಂತ ನಡುಬೈಲು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತ್ ಕುಂಜ, ಕಾರ್ಯದರ್ಶಿ ಸೀತಾರಾಮ ಸಂಪ್ಯಾಡಿ, ಸಿಬ್ಬಂದಿಗಳಾದ ಜಯಮ್ಮ, ಪ್ರದೀಪ್, ಗ್ರಾಮಕರಣಿಕ ದುರ್ಗಪ್ಪ, ಎಂ.ಬಿ.ಕೆ. ಶೈಲಜಾ, ಅಂಗನವಾಡಿ ಕಾರ್ಯಕರ್ತೆಯರಾದ ಮೀರಾ, ಭವಾನಿ, ಹೇಮಾ, ಮುರುಳ್ಯ ಯುವಕ ಮಂಡಲದ ಸದಸ್ಯರಾದ ಧೀರೇಶ್ ನಡುಬೈಲು, ಧೀರಜ್ ಮಾಲ್ಯತ್ತಾರು, ಸದಾನಂದ, ರಂಜಿನಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.