ಗಂಗಮ್ಮ ಮೋಂಟಡ್ಕ ನಿಧನ

0

ಜಾಲ್ಸೂರು ಗ್ರಾಮದ ಮೋಂಟಡ್ಕ ನಿವೃತ್ತ ಶಿಕ್ಷಕ ಪುಟ್ಟಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಗಂಗಮ್ಮರವರು ಅವರ ಹಿರಿಯ ಪುತ್ರ ಎಂ.ಪಿ.ಉಮೇಶರವರ ಮನೆಯಲ್ಲಿ ನ.1 ರಂದು ರಾತ್ರಿ ನಿಧನರಾದರು.
ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕ ಎಂ.ಪಿ. ಉಮೇಶ್, ಗೋಪಿನಾಥ್ ಮೋಂಟಡ್ಕ ಹಾಗೂ ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರ ಇಂದು ತಡಗಜೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.