ಬಳ್ಪ  : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ  37 ಬಹುಮಾನ

0

ಪಂಜ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಳ್ಪ ಸ.ಉ.ಹಿ.ಪ್ರಾ.ಶಾಲೆಯ 19 ವಿದ್ಯಾರ್ಥಿಗಳು ಪ್ರಥಮ,7 ವಿದ್ಯಾರ್ಥಿಗಳು ದ್ವಿತೀಯ,11 ವಿದ್ಯಾರ್ಥಿಗಳು ತೃತೀಯ ಸೇರಿದಂತೆ ಒಟ್ಟು 37 ಸ್ಥಾನ ಗಳಿಸಿ ದಿನಾಂಕ 8 ಮತ್ತು 9 ರಂದು ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.