ಅಪೂರ್ವ ಗೋಕುಲ್ ದಾಸ್ ರವರ ಕಾಂತಾರದ ಪಂಜುರ್ಲಿ ದೈವದ ಪೈಂಟಿಂಗ್

0

 

 

ಇತ್ತೀಚೆಗೆ ದಾಖಲೆ ನಿರ್ಮಿಸುತ್ತಿರುವ ರಿಷಬ್ ಶೆಟ್ಟಿ ಯವರ ನಿರ್ದೇಶನದ ಕನ್ನಡ ಚಲನ ಚಿತ್ರ ಕಾಂತಾರದಲ್ಲಿ ಮೂಡಿ ಬಂದ ಪಂಜುರ್ಲಿ ದೈವದ ಚಿತ್ರ ವನ್ನು ಸ್ಥಳೀಯ ಬಾಲಕಿ ಅಪೂರ್ವ ಗೋಕುಲ್ ದಾಸ್ ತನ್ನ ಕೈಚಳಕದಲ್ಲಿ ಪೈಂಟಿಂಗ್ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ಈಕೆ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಗೋಕುಲ್ ದಾಸ್ ರವರ ಪುತ್ರಿ.