ಗುತ್ತಿಗಾರಿನಲ್ಲಿ ಯು.ಡಿ.ಶೇಖರ್ ಪ್ರಾರ್ಥೀವ ಶರೀರದ ಅಂತಿಮ ದರ್ಶನ

0

 

ಇಂದು ನಿಧನರಾದ ಪಿಡಿಒ ಯು.ಡಿ.ಶೇಖರ್ ಅವರ ಪ್ರಾರ್ಥೀವ ಶರೀರದ ಅಂತಿಮ ದರ್ಶನವನ್ನು ಗುತ್ತಿಗಾರಿನ ಶಾಲಾ ಬಳಿಯ ಜಂಕ್ಷನ್ ನಲ್ಲಿ ಪಡೆಯಲಾಯಿತು.
ಗುತ್ತಿಗಾರು ಗ್ರಾ.ಪಂ ಪಿಡಿಒ ಧನಪತಿ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗ್ರಾ.ಪಂ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.