ಏನೆಕಲ್ಲು ಪ್ರೌಢಶಾಲಾ ‌ಮುಖ್ಯೋಪಾಧ್ಯಾಯರಾಗಿ ರಮೇಶ್

0

 

 

ಏನಕಲ್ಲು ಸರಕಾರಿ ಪ್ರೌಢಶಾಲಾ ‌ಮುಖ್ಯೋಪಾಧ್ಯಾಯರಾಗಿ ರಮೇಶ್ ಎಂಬವರು ಅಧಿಕಾರ ವಹಿಸಿಕೊಂಡಿದ್ದಾರೆ.

 

ಮಡಿಕೇರಿ ತಾಲೂಕಿನ ಎಮ್ಮೆಮಾಡು ಸರಕಾರಿ ಪ್ರೌಢಶಾಲಾ ಯಿಂದ ವರ್ಗಾವಣೆಗೊಂಡು ರಮೇಶ್ ರವರು ಏನೆಕಲ್ಲು ಶಾಲೆಗೆ‌ ಬಂದಿದ್ದಾರೆ.