ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಗೌರಿತಾ ಕೆ.ಜಿ. ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ

0

  ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಗೌರಿತಾ  ಕೆ. ಜಿ. ಹೆಸರು ಮಾಡಿದ್ದಾಳೆ. ಪದ್ಮಾಸನದಲ್ಲಿ ನಿರಂತರ ಒಂದು ಗಂಟೆ 10 ನಿಮಿಷ 32 ಸೆಕೆಂಡುಗಳ ಕಾಲ ಇರುವ ಮೂಲಕ ದಾಖಲೆ ಮಾಡಿದ್ದಾಳೆ. ನಿವೃತ್ತ ಶಿಕ್ಷಕರಾದ ಮೇರ್ಕಜೆ  ಮೇದಪ್ಪ ಮಾಸ್ತರ್ ಹಾಗೂ ಶ್ರೀಮತಿ  ಯನ್.ಕೆ ಭುವನೇಶ್ವರಿ ಅವರು ಮಾರ್ಗದರ್ಶನ ನೀಡಿದ್ದಾರೆ. 




ಇವಳು ಕುಮಾರಸ್ವಾಮಿ ವಿದ್ಯಾಲಯದ ಎರಡನೇ ತರಗತಿ ವಿದ್ಯಾರ್ಥಿನಿ. ಇವಳು ಸಂಪಾಜೆ ಕಳಗಿ ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ಅವರ ಪುತ್ರಿ