ಹರಿಹರ ಪಲ್ಲತಡ್ಕ: ಆರನೇ ದಿನಕ್ಕೆ ಕಾಲಿಟ್ಟ ಧರಣಿ

0

ಹರಿಹರ ಪಲ್ಲತಡ್ಕದಲ್ಲಿ ಬಾರ್ & ರೆಸ್ಟೋರೆಂಟ್ ತೆರದುಕೊಂಡಿದ್ದು, ಇದರ ವಿರುದ್ದ ಮದ್ಯ ಮಾರಟ ಮುಕ್ತ ಹೋರಾಟ ಗ್ರಾಮ ಸಮಿತಿ ನೇತೃತ್ವದಲ್ಲಿ ಧರಣಿ ನಡೆಯುತಿದ್ದು ಆರನೇ ದಿನಕ್ಕೆ ಕಾಲಿಟ್ಟಿದೆ.

ಬಾರ್ & ರೆಸ್ಟೋರೆಂಟ್ ಹತ್ತಿರದ ಖಾಸಗಿ ಜಾಗದಲ್ಲಿ ಧರಣಿ ನಡೆಯುತ್ತಿದ್ದು, ಮಹಿಳೆಯರು ಮತ್ತು ಪುರುಷರು ಧರಣಿ ಕೂತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರಿದ್ದು ಪೊಲೀಸರು ಸ್ಥಳದಲ್ಲಿದ್ದು ಬಂದೋಬಸ್ತು ಕೈಗೊಂಡಿದ್ದಾರೆ.