ಶೀನಪ್ಪ ಗೌಡ ಮಾಲೆಂಗ್ರಿ ನಿಧನ

0


ಎಡಮಂಗಲ ಗ್ರಾಮದ ಮಾಲೆಂಗ್ರಿ ಶೀನಪ್ಪ ಗೌಡರು ನ. 8ರಂದು ಹೃದಯಾಘಾತದಿಂದ ನಿಧನರಾದರು. ಇವರಿಗೆ 63 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಶ್ರೀಮತಿ, ಪುತ್ರ ಪುನೀತ್ ಮಾಲೆಂಗ್ರಿ, ಪುತ್ರಿಯರಾದ ಶ್ರೀಮತಿ ಹರಿಣಿ ಸುಂದರ ಗೌಡ ಕೋಡಿಂಬಾಲ, ಶ್ರೀಮತಿ ಅನಿತಾ ಹೊನ್ನಪ್ಪ ಗೌಡ ಕಮಿಲ, ಪಂಜ, ಶ್ರೀಮತಿ ಸವಿತಾ ಗಿರೀಶ್ ಪೆರ್ಲಂಪಾಡಿ, ಸಹೋದರ ರಾಮಚಂದ್ರ ಗೌಡ ಮಾಲೆಂಗ್ರಿ, ಸಹೋದರಿಯರಾದ ಶ್ರೀಮತಿ ಸುಶೀಲ ಕುಟ್ರುಪ್ಪಾಡಿ, ಶ್ರೀಮತಿ ಸೀತಮ್ಮ ಸುಂಕದಕಟ್ಟೆ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.