ಬಾಬು ಸಂಕೇಶ ನಿಧನ

0

suddinews.com/sullia

ಅಮರ ಮುಡ್ನೂರು ಗ್ರಾಮದ ಕುಕ್ಕುಜಡ್ಕದ ಸಂಕೇಶ ನಿವಾಸಿ ದಿ.ಗುರುವರವರ ಪುತ್ರ ಬಾಬು ಸಂಕೇಶರವರು ನ. 07 ರಂದು ಹೃದಯಘಾತದಿಂದ ನಿಧನರಾದರು.

ಇವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಉಷಾ, ಪುತ್ರ ಜಗ್ಗೇಶ್, ಪುತ್ರಿಯರಾದ ತೇಜಸ್ವಿನಿ ಮತ್ತು ಜಾಹ್ನವಿ ಯವರನ್ನು , ಸಹೋದರ ಚನಿಯರನ್ನು ಅಗಲಿದ್ದಾರೆ.