ಸುಳ್ಯ ಐಎಂಎ ಗೆ ಪ್ರೆಸಿಡೆಂಟ್ ಅಪ್ರಿಸಿಯೇಷನ್ ಅವಾರ್ಡ್

0

ಇತ್ತೀಚೆಗೆ ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ನಡೆದ 88 ನೇ ರಾಜ್ಯ ವೈದ್ಯರ ಸಮ್ಮೇಳನದಲ್ಲಿ
ಸುಳ್ಯ ಐಎಂಎ ಗೆ ಅಪ್ರಿಸಿಯೇಷನ್ ಅವಾರ್ಡ್ ಲಭಿಸಿದೆ.

ಭಾರತೀಯ ವೈದ್ಯಕೀಯ ಸಂಘದ ಸುಳ್ಯ ಶಾಖೆಯ ಅಧ್ಯಕ್ಷೆ ಡಾ. ವೀಣಾ ಮತ್ತು ಪದಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.

ಸುಳ್ಯ ವೈದ್ಯಕೀಯ ಸಂಘವು ಈಗಾಗಲೇ ಹಲವು ಜನಪರ ಕಾರ್ಯಕ್ರಮಗಳನ್ನು ಮಾಡಿ ಅತ್ಯುತ್ತಮ ಸಾಧನೆ ಮಾಡಿದೆ.