ಚನಿಯ ಕೊಡೆಂಕಿರಿ ಹೃದಯಾಘಾತದಿಂದ ನಿಧನ

0

ಎಡಮಂಗಲ ಗ್ರಾಮದ ಕೊಡೆಂಕೀರಿ ಚನಿಯರವರು ನ. 9ರಂದು ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 52 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವಾಸಮ್ಮ, ಪುತ್ರರಾದ ಗೋಪಾಲಕೃಷ್ಣ ಕೊಡೆಂಕಿರಿ, ಜಯಪ್ರಕಾಶ್ ಕೊಡೆಂಕಿರಿ, ಪುತ್ರಿ ಧನ್ಯಶ್ರೀ ರಾಜೇಶ್ ನಾರ್ಣಕಜೆ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.