ಪಂಜದಲ್ಲಿ ಪರ್ಸ್ ಬಿದ್ದು ಸಿಕ್ಕಿದೆ ಮಾಹಿತಿ ಹೇಳಿ ಪಡೆದುಕೊಳ್ಳಲು ಸೂಚನೆ

0

ಜೇಸಿಐ ಪಂಜ ಪಂಚಶ್ರೀ ಇದರ ರಜತ ರಶ್ಮಿ ಕಾರ್ಯಕ್ರಮದಲ್ಲಿ ನ.12 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವಠಾರದಲ್ಲಿ ನಗದು ಮತ್ತು ಎ.ಟಿ.ಎಂ ಇರುವ ಪರ್ಸ್ ಜೇಸಿ ವಿಜೇಶ್ ಹಿರಿಯಡ್ಕ ರವರಿಗೆ ಬಿದ್ದು ಸಿಕ್ಕಿದೆ.

ವಾರಿಸುದಾರರು ಮಾಹಿತಿ ನೀಡಿ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾಹಿತಿಗಾಗಿ 9741489461ಸಂಪರ್ಕಿಸಿ.