ತಾರಾವತಿ ನೀರಬಸಿರು ನಿಧನ

0


ಜಾಲ್ಸೂರು ಗ್ರಾಮದ ಕುಕ್ಕಂದೂರು ಬಳಿಯ ನೀರಬಸಿರು ದಿ. ವಿಠಲ ಗೌಡರ ಧರ್ಮಪತ್ನಿ ಶ್ರೀಮತಿ ತಾರಾವತಿಯವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.1ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಜಾಲ್ಸೂರು ಗ್ರಾ.ಪಂ. ಸದಸ್ಯ ಶಿವಪ್ರಸಾದ್ ನೀರಬಸಿರು, ಪುತ್ರಿಯರಾದ ಶ್ರೀಮತಿ ರವಿಕಲಾ ವೆಂಕಪ್ಪ ಗೌಡ ಮಾವಜಿ, ಶ್ರೀಮತಿ ಚಂದ್ರಕಲಾ ರಾಘವ ಗೌಡ ಕೆದಿಕ್ಕಾ ನ ಶ್ರೀಮತಿ ಜಯಲತಾ ಪುರುಷೋತ್ತಮ ಗೌಡ ನೆಲ್ಲಿಗದ್ದೆ, ಶ್ರೀಮತಿ ನಿವೇದಿತಾ ವಸಂತ್ ಕೋನಡ್ಕಪದವು, ಸೊಸೆ ಶ್ರೀಮತಿ ನಮಿತಾ ಶಿವಪ್ರಸಾದ್ ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.