ಎಲಿಮಲೆ : ಪಿಕಪ್ ವಾಹನ ಮತ್ತು ಬೈಕ್ ಮಧ್ಯೆ ಅಪಘಾತ

0

ಎಲಿಮಲೆಯಲ್ಲಿ ಪಿಕಪ್ ವಾಹನ ಮತ್ತು ಬೈಕ್ ಮಧ್ಯೆ ಅಪಘಾತ ನಡೆದ ಘಟನೆ ಇಂದು ಮಧ್ಯಾಹ್ನ ವರದಿಯಾಗಿದೆ. ಎಲಿಮಲೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಎಲಿಮಲೆ ಎಲಿಮಲೆಯಲ್ಲಿ ಪರಂಪದ ಸ್ಟೋರ್ ಕಡೆಯಿಂದ ರಸ್ತೆಯ ಕಡೆಗೆ ಬರುತ್ತಿದ್ದ ಪಿಕ ಅಪ್ ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಬೈಕ್ ಸವಾರ ಜಖಂಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.