ರಾಮಕ್ಕ ಅತ್ಯಾಡಿ ನಿಧನ

0

ಮಡಿಕೇರಿ ತಾಲೂಕಿನ ಎಂ. ಚೆಂಬು ಗ್ರಾಮದ ಅತ್ಯಾಡಿ ದಿ.ದೇವಯ್ಯ ರವರ ಪತ್ನಿ ಶ್ರೀಮತಿ ರಾಮಕ್ಕ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.9ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ವಸಂತ, ಲೋಕನಾಥ, ಗಣೇಶ, ಪುತ್ರಿಯರಾದ ಕುಸುಮಾವತಿ, ಶ್ಯಾಮಲ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.