ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮರಕತ ದೇವಸ್ಥಾನ ಭೇಟಿ

0

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ತೆರಳಿದರು.


ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಾವಿನಕಟ್ಟೆ,
ವಿಜಯ ಕುಮಾರ್ ಚಾರ್ಮಾತ,
ಧೀರನ್ ಪರಮಲೆ,
ಚಂದ್ರಶೇಖರ ಬಾಳುಗೋಡು,
ಗಂಗಾಧರ ಉತ್ರಂಬೆ, ನಾಗಪ್ಪ ಗೌಡ ಚಾರ್ಮತ, ವಿಶ್ವನಾಥ ಜತ್ತಿಲ, ದರ್ಮಪಾಲ ಮರಕತ,
ಮೋಹನಾಂಗಿ ಹುದೇರಿ, ವಿನ್ಯಾಸ್ ಕೊಚ್ಚಿ, ಹರಿಪ್ರಸಾದ್ ಕಲ್ಲಾಜೆ, ಗಂಗಾಧರ ಮಣಿಯಾನ, ಶ್ಯಾಮಯ್ಯ ಚೆಮ್ನೂರು, ಸತೀಶ್ ಬಂಬುಲಿ ಮತ್ತಿತರರು ಉಪಸ್ಥಿತರಿದ್ದರು.