ಬೆಟ್ಟ ಯಾದವ ಸಭಾ ಪ್ರಾದೇಶಿಕ ಸಮಿತಿಯ ಮಹಿಳಾ ವೇದಿಕೆ ಪದಾಧಿಕಾರಿಗಳ ಆಯ್ಕೆ

0

ಬೆಟ್ಟ ಯಾದವ ಸಭಾ ಪ್ರಾದೇಶಿಕ ಸಮಿತಿಯ ಮಹಿಳಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸುಮಿತ್ರಾ ಕಿಲಾರ್ ಕಜೆ, ಉಪಾಧ್ಯಕ್ಷೆಯಾಗಿ ಕುಸುಮಾ ಬೆಟ್ಟ, ಕಾರ್ಯದರ್ಶಿಯಾಗಿ ಆರತಿ ನಿಂತಿಕಲ್ಲು, ಜೊತೆ ಕಾರ್ಯದರ್ಶಿಯಾಗಿ ಸವಿತ ಚೆನ್ನಡ್ಕ, ಕೋಶಾಧಿಕಾರಿಯಾಗಿ ಕಾವ್ಯ ಕಿಲಾರ್ಕಜೆ ಆಯ್ಕೆಯಾದರು.
ಸದಸ್ಯರುಗಳಾಗಿ ಶೀಲಾವತಿ ಬೊಳ್ಳಾಜೆ, ಮೀನಾಕ್ಷಿ ನಿಂತಿಕಲ್ಲು, ಶಾರದ ಕೊಡಪಾಲ, ಜಯಂತಿ ಹೈದಂಗೂರು, ಯಶೋದಾ ಬೊಳ್ಳಾಜೆ, ಪ್ರೇಮಾ ಬೊಳ್ಳಾಜೆ, ಸರೋಜಿನಿ ಕೊಡಪಾಲ, ಲೀಲಾವತಿ ಬೆಟ್ಟ, ಶ್ರೀದೇವಿ ಬೊಳ್ಳಾಜೆ, ರಾಜೀವಿ ನಿಂತಿಕಲ್ಲು ಆಯ್ಕೆಯಾದರು.