ಖಂಡಿಗೆಮೂಲೆ – ಕೊಚ್ಚಿ ರಸ್ತೆ ಕಾಂಕ್ರೀಟೀಕರಣಕ್ಕೆ ಸಚಿವ ಎಸ್.ಅಂಗಾರರವರಿಂದ ಗುದ್ದಲಿ ಪೂಜೆ

0

www.suddinews.com/sullia

ಐವರ್ನಾಡು ಗ್ರಾಮದ ಖಂಡಿಗೆಮೂಲೆ ಕೊಚ್ಚಿ ಮಾರ್ಗವಾಗಿ ಚೊಕ್ಕಾಗಿ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣಕ್ಕಾಗಿ ಸಚಿವ .ಎಸ್.ಅಂಗಾರರವರು ರೂ.7 ಲಕ್ಷ ಅನುದಾನ ಒದಗಿಸಿದ್ದು ರಸ್ತೆಗೆ ಗುದ್ದಲಿ ಪೂಜೆಯು ನ.13 ರಂದು ನಡೆಯಿತು.


ಮೀನುಗಾರಿಗೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ
ಲಕ್ಷ್ಮೀನಾರಾಯಣ ಸಿ.ಎಚ್.ಕಣಿಪ್ಪಿಲ, ಗಣಪತಿ ಭಟ್ ಖಂಡಿಗೆಮೂಲೆ,ಬಾಲಕೃಷ್ಣ ಸಿ.ಎಚ್, ಅಭಿಷೇಕ್ ಸಿ.ಎಚ್.ಕಣಿಪ್ಪಿಲ, ಕೇಶವ ಕಣಿಪ್ಪಿಲ, ಭವಾನಿಶಂಕರ ಸಿ.ಎಚ್, ಮೋನಪ್ಪ ಗೌಡ, ಕುಶ ಖಂಡಿಗೆಮೂಲೆ, ಮಾಧವ ಖಂಡಿಗೆಮೂಲೆ, ಪದ್ಮಾವತಿ ಕಣಿಪ್ಪಿಲ, ಶ್ರೀಧರ ಖಂಡಿಗೆಮೂಲೆ, ವೆಂಕಟ್ರಮಣ ಖಂಡಿಗೆಮೂಲೆ,ದಯಾನಂದ ಪಿ.ಎಂ.ಖಂಡಿಗೆಮೂಲೆ,ಬಾಲಚಂದ್ರ ಪಲ್ಲತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.