ಸುಳ್ಯದ ಲಕ್ಷ್ಮೀ ವಿಲಾಸ್ ಹೋಟೆಲ್‌ನಲ್ಲಿ ಪಾದಾರ್ಪಣೆಯ ಪ್ರಯುಕ್ತ ಲಕ್ಷ್ಮೀ ಪೂಜೆ ಹಾಗೂ ಗಣಪತಿ ಹವನ

0

ಸುಳ್ಯದ ಕೆಎಸ್‌ಆರ್‌ಟಿ ಬಸ್ ನಿಲ್ದಾಣದ ಮುಂಭಾಗವಿರುವ ಲಕ್ಷ್ಮೀ ವಿಲಾಸ್ ಹೋಟೆಲ್‌ನಲ್ಲಿ 9ನೇ ವರ್ಷದ ಪಾದಾರ್ಪಣೆಯ ಪ್ರಯಕ್ತ ನ.14ರಂದು ಲಕ್ಷ್ಮೀ ಪೂಜೆ ಹಾಗೂ ಗಣಪತಿ ಹವನ ನಡೆಯಿತು.

ಈ ಸಂದರ್ಭದಲ್ಲಿ ಹೋಟೆಲ್ ಮಾಲಕರಾದ ಲಕ್ಷ್ಮೀಶ್ ಚೊಕ್ಕಾಡಿ, ರುಕ್ಮಯ್ಯ ಗೌಡ ಹಾಗೂ ಸಿಬ್ಬಂದಿಗಳು, ಬಂಧುಮಿತ್ರರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲರಿಗೆ ಬೆಳಿಗ್ಗೆ ಯ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ಉಚಿತವಾಗಿ ನೀಡಲಾಯಿತು.