ರಿಕ್ಷಾ ಚಾಲಕನಿಗೆ ಬೇಕಾಗಿದೆ ಸಹಾಯ ಹಸ್ತ

0

ಸಂಪಾಜೆ ಗ್ರಾಮದ ರಾಜರಾಂಪುರ ನಿವಾಸಿ ರಿಕ್ಷಾ ಚಾಲಕನಾಗಿ ದುಡಿಯುತ್ತಿರುವ ಹೇಮನಾಥ್ ಇವರು ಸಂಪಾಜೆಯಿಂದ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ತಮ್ಮ ರಿಕ್ಷಾದಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಹೇಮನಾಥ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು.

ಈ ವೇಳೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಇವರು ಪೂರ್ಣ ಗುಣಮುಖರಾಗಲು ಸುಮಾರು 5 ಲಕ್ಷ ಕ್ಕಿಂತಲೂ ಹೆಚ್ಚು ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬದೊಂದಿಗೆ ರಿಕ್ಷಾ ಚಾಲಕನಾಗಿ‌ ದುಡಿಯುತ್ತಿದ್ದ ಇವರ ಚಿಕಿತ್ಸೆಗೆ ಸಹಾಯ ಹಸ್ತ ನೀಡವವರು ಈ ಕೆಳಗಿನ ಅಕೌಂಟ್ ಗೆ ಜಮೆ ಮಾಡಬಹುದು
ಹೆಸರು: ಲಕ್ಷ್ಮಿ (ಹೇಮನಾಥರವರ ತಾಯಿ)
ಖಾತೆ : 0643101011105
IFSC CODE: CNRB0000643
ಬ್ರಾಂಚ್ : ಕೆನರಾ ಬ್ಯಾಂಕ್ ಕಲ್ಲುಗುಂಡಿ