ಅಮರ ತರಂಗ ನಾಟಕ ತಂಡದ ಪದಾಧಿಕಾರಿಗಳ ಆಯ್ಕೆ

0

ಅಮರ ತರಂಗದ ನಾಟಕ ತಂಡದವಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಕೆ.ಆರ್. ತೇಜಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಶಶಿಪ್ರಸಾದ್ ಕಾಟೂರು ಅವರನ್ನು ‍ಅಯ್ಕೆಮಾಡಲಾಗಿದೆ.


ಕಾರ್ಯದರ್ಶಿಯಾಗಿ ಪ್ರವೀಣ್ ಕಾಟೂರು ಅವರನ್ನು ಆಯ್ಕೆಮಾಡಲಾಗಿದೆ.
ಜತೆಕಾರ್ಯದರ್ಶಿಯಾಗಿ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಕೋಶಾಧಿಕಾರಿಯಾಗಿ ಲಕ್ಷ್ಮೀನಾರಾಯಣ ಪಡುಮಜಲು,
ನಿರ್ದೇಶಕರುಗಳಾಗಿ
ಮಿಥುನ್ ಕುಮಾರ್ ಸೋನ,
ಚಿದಾನಂದ ಪರಪ್ಪ, ಭಾಗೀಶ್ ಕೆ.ಟಿ. ಕೊಕುಳಿ, ಕು। ಅರ್ಪಿತಾ ಕೇನಡ್ಕ, ಯೋಗೀಶ್ ಹೊಸೊಳಿಕೆ, ಯೋಗೀಶ್ ಶೆಟ್ಟಿ ಬಳ್ಳಡ್ಕ, ಕು। ಧನ್ಯಾ ಐವರ್ನಾಡು ಇರಲಿದ್ದಾರೆ.
ಗೌರವ ಸಲಹೆಗಾರರಾಗಿ ಎ.ಕೆ. ಹಿಮಕರ, ವಿದ್ಯಾಧರ ಕುಡೆಕಲ್ಲು, ಕೃಷ್ಣಪ್ಪ ಬಂಬಿಲ, ಪ್ರಸನ್ನ ಬಡ್ಡಡ್ಕ, ನಂದರಾಜ ಸಂಕೇಶ ಅವರುಗಳಿದ್ದಾರೆ.
ಸದಸ್ಯರುಗಳಾಗಿ ಯತೀಂದ್ರ ಕೆದಂಬಾಡಿ, ಶ್ರೀಮತಿ ಸುಮತಿ ನಾಯಕ್ ಸುಳ್ಯ, ಬಾಲಚಂದ್ರ ಅಮೈ, ಕು। ಮಧುಶ್ರೀ ಕೇನಡ್ಕ,
ಪುಷ್ಪರಾಜ್ ಏನೆಕಲ್, ವಿನೀತ್ ಕಾಟೂರು, ಕು। ಯಶೋಧಾ ಪಂಜ, ಮಂಜುನಾಥ ಮಡ್ತಿಲ,
ತೀರ್ಥರಾಮ ಉರುಂಡೆ, ದರ್ಶನ್ ಸುಳ್ಯ, ರಂಜು ರೈ ಸುಳ್ಯ, ಮನೀಶ್ ಭಾರದ್ವಾಜ್ ಸ್ವರ್ಗ, ಕು ಲೀಸಾ ತಾವೂರು,
ನಿಶ್ಮಿತಾ ಬಾಳುಗೋಡು,
ಯಕ್ಷಿತ್ ಅರ್ಭಡ್ಕ, ಕು। ಸಂಧ್ಯಾ ಪಂಜ, ಪುರುಷೋತ್ತಮ ಪಟ್ಟೆ ಇದ್ದಾರೆ.