ಆಲೆಟ್ಟಿ ಪಂಚಾಯತ್ ಗ್ರಂಥಾಲಯದಲ್ಲಿ ಪತ್ರ ಬರೆಯುವ ಅಭಿಯಾನ

0

ಆಲೆಟ್ಟಿ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ ದಡಿಯಲ್ಲಿ ಪತ್ರ ಬರೆಯುವ ಅಭಿಯಾನ ನಡೆಯಿತು. ಆಲೆಟ್ಟಿ ‌ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಗ್ರಂಥಪಾಲಕಿ ರಾಜೇಶ್ವರಿ ಆಲೆಟ್ಟಿ ಮತ್ತು ಪಂಚಾಯತ್ ಸಿಬ್ಬಂದಿ ಯವರು ಸಹಕರಿಸಿದರು.