ಕೆವಿಜಿ ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟೀಯ ಮೂರ್ಚೆ ರೋಗ ಜಾಗೃತಿ ದಿನ

0

ನವೆಂಬರ್ 17 ರಂದು ಕೆವಿಜಿ ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟೀಯ ಮೂರ್ಚೆ ರೋಗ ಜಾಗೃತಿ ದಿನದ ಅಂಗವಾಗಿ ಮಾಹಿತಿ ಕಾರ್ಯಗಾರ ನಡೆಯಿತು. ಸೈಕೆಟ್ರಿ ವಿಭಾಗ ಮುಖ್ಯಸ್ಥರಾದ ಡಾ ಪೂನಂ ಹಾಗೂ ಡಾ ಶಶಿಕಲಾ ಇವರು ಮೂರ್ಚೆ ರೋಗದ ಕಾರಣ ಲಕ್ಷಣಗಳ, ಮುನ್ನೆಚ್ಚರಿಕೆ , ಹಾಗೂ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನಿಡಿದರು.
ಡಾ ಭರತ್ ಕಾರ್ಯಕ್ರಮ ನಿರೂಪಿಸಿದರು.