ವಸಂತಿ ಜಟ್ಟಿಪಳ್ಳ ನಿಧನ

0

ಸುಳ್ಯ ಜಟ್ಟಿಪಳ್ಳ ನಿವಾಸಿ, ಪ್ರಸ್ತುತ ಅಜ್ಜಾವರದಲ್ಲಿ ನೆಲೆಸಿರುವ ಸುಳ್ಯ ಜಟ್ಟಿಪಳ್ಳ ರಸ್ತೆಯಲ್ಲಿರುವ ಪ್ರವಿಣ್ ಮೋಟಾರ್ ವರ್ಕ್ಸ್ ಮಾಲಕ ಪೊನ್ನಪ್ಪ ಗೌಡರ ಪತ್ನಿ ವಸಂತಿಯವರು ನಿಧನರಾದರು.

ಇವರು ಹಲವು ವರ್ಷಗಳಿಂದ ಸ್ನೇಹ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು.