ಶ್ರೀಮತಿ ಭವಾನಿ ಬಿಡಾರಕಟ್ಟೆ ಪಳಂಗಾಯ ನಿಧನ

0

ಕೂತ್ಕುಂಜ ಗ್ರಾಮದ ಬಿಡಾರಕಟ್ಟೆ(ಪಳಂಗಾಯ) ದಿ.ಪದ್ಮಯ್ಯ ಗೌಡರ ಪತ್ನಿ ಶ್ರೀಮತಿ ಭವಾನಿ ಬಿಡಾರಕಟ್ಟೆ ರವರು ನ.20 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 80 ವರ್ಷ ವಯಸ್ಸಾಗಿತ್ತು.ಮೃತರು ಗಿರಿಧರ, ಪುತ್ರಿಯರಾದ ಶ್ರೀಮತಿ ವೇದಾವತಿ ವೀರಪ್ಪ ಗೌಡ ಪುತ್ಯ, ಶ್ರೀಮತಿ ಉಮಾವತಿ ಭುವನೇಂದ್ರ ಬಿಡಾರಕಟ್ಟೆ, ಸೊಸೆ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.