ರಾಮಕ್ಕ ಕುಕ್ಕೇಟಿ ನಿಧನ

0

ಮಂಡೆಕೋಲು ಗ್ರಾಮದ ಪೇರಾಲು ಕುಕ್ಕೇಟಿ, ಪ್ರಸ್ತುತ ನೆಟ್ಟಣದಲ್ಲಿ ನೆಲೆಸಿರುವ ಗಂಗಾಧರ ಗೌಡರ ಧರ್ಮಪತ್ನಿ ಶ್ರೀಮತಿ ರಾಮಕ್ಕ(65ವ.) ರವರು ನ.20ರಂದು ಹೃದಯಾಘಾತವಾಗಿ ನಿಧನರಾದರು.
ಮೃತರು ಪತಿ ಗಂಗಾಧರ ಗೌಡ, ಪುತ್ರರಾದ ಕಿರಣ್ ಕುಕ್ಕೇಟಿ, ವಿನಯ್ ಕುಕ್ಕೇಟಿ, ಪುತ್ರಿ ಶ್ರೀಮತಿ ಶಶಿಕಲಾ ಕಮಿಲ, ಸೊಸೆಯಂದಿರು, ಅಳಿಯ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.