ಲೀಲಾವತಿ ಪಟ್ಲಗದ್ದೆ ನಿಧನ

0


ಎಂ.ಚೆಂಬು ಗ್ರಾಮದ ಪಟ್ಲಗದ್ದೆ ದಿ. ಸೀತಾರಾಮ ಉಪಾಧ್ಯಾಯ ರವರ ಪತ್ನಿ ಲೀಲಾವತಿ (80) ರವರು ನ.22 ರಂದು ನಿಧಾನರಾದರು.

ಇವರು ಪುತ್ರರಾದ ಸುಬ್ರಹ್ಮಣ್ಯ ಉಪಾಧ್ಯಾಯ, ಶ್ರೀಹರಿ, ಪುತ್ರಿಯರಾದ ವಿನುತಾ, ಅರುಣಾ, ಸೊಸೆಯಂದಿರಾದ ಕಾಮಾಕ್ಷಿ, ಮಾಲತಿ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.