ಮುಪ್ಪೇರ್ಯ : ನಿವೇದಿತಾ ಮಹಿಳಾ ಜಾಗೃತಿ ಗ್ರಾಮ ಸಂಚಲನಾ ತಂಡ ರಚನೆ

0

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇದರ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ , ಸಹ ಕಾರ್ಯದರ್ಶಿ ಜಾಹ್ನವಿ ಕಾಂಚೋಡು ಮತ್ತು ಅನುಷ್ಠಾನ ಸಮಿತಿಯ ಸದಸ್ಯರಾದ ಹೇಮಲತಾ ಕಾಯರ ಇವರ ಉಪಸ್ಥಿತಿಯಲ್ಲಿ ಮುಪ್ಪೇರ್ಯ ಗ್ರಾಮದ ಸಂಚಲನಾ ತಂಡ ರಚನೆಗೊಂಡಿದೆ.

ಸಂಚಾಲಕರಾಗಿ ಸೌಮ್ಯ ಕೊಳೆಂಜಿಕೋಡಿ, ಸಹ ಸಂಚಾಲಕರಾಗಿ ದಿವ್ಯಾ ಕಾಯರ ದೊಡ್ಡಮನೆ , ಸದಸ್ಯರಾಗಿ ಸಾವಿತ್ರಿ ಕಾಯರ ದೊಡ್ಡಮನೆ,ಅನಿತಾ ಕಾಯರ ಕಾಣಿಯೂರು, ಚಿತ್ರಾ ಕೊಳೆಂಜಿಕೋಡಿ, ಸಾವಿತ್ರಿ ಕೊಳೆಂಜಿಕೋಡಿ, ದಿವ್ಯಾ ಲೋಕೇಶ್, ಕಮಲ ಎಂ. ಮತ್ತು ರತ್ನಾವತಿ ಕಾಯರ ದೊಡ್ಡಮನೆ ಆಯ್ಕೆಗೊಂಡಿದ್ದಾರೆ.