ನ.26: ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೇವಸ್ಥಾನಕ್ಕೆ ನೂತನ ಕೊಡಿಮರ ಆಗಮನ

0

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೇವಸ್ಥಾನಕ್ಕೆ ನೂತನ ಕೊಡಿಮರವು ನ.26ರಂದು ಆಗಮಿಸಲಿದೆ.
ನ.26ರಂದು ಮಧ್ಯಾಹ್ನ 2 ಗಂಟೆಗೆ ಚೆದ್ಕಾನದಿಂದ ಹೊರಟು ಗೋಂಟಡ್ಕ ಮಾರ್ಗವಾಗಿ ದುಗಲಡ್ಕ ಪೇಟೆಗೆ ಪ್ರವೇಶ ಮಾಡಿ ಮಿತ್ತಮಜಲು, ಸುತ್ತುಕೋಟೆ, ನಡುಮನೆ, ಸೋಣಂಗೇರಿ ಮುಖಾಂತರ ಕುಕ್ಕನ್ನೂರು ದೈವಸ್ಥಾನಕ್ಕೆ ಸಾಗಿ ಬರಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿಯವರು ತಿಳಿಸಿದ್ದಾರೆ.