ಸಂಪಾಜೆಯಲ್ಲಿ‌ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಚತಾ ಅಭಿಯಾನ

0

ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳಾದ ಲಯನ್ಸ್ ಕ್ಲಬ್, ಯಶಸ್ವಿ ಯುವಕ ಮಂಡಲ, ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟ, ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರದಲ್ಲಿ. ಗ್ರಾಮದಾದ್ಯಂತ ಬ್ರಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಛತೆಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಜಗದೀಶ್ ರೈ, ಅಬೂಸಾಲಿ, ಎಸ್. ಕೆ. ಹನೀಫ್, ವಿಜಯ ಕುಮಾರ್, ಮಾಜಿ ಅಧ್ಯಕ್ಷರು ಸೊಸೈಟಿ ನಿರ್ದೇಶಕರಾದ ಯಮುನಾ ಬಿ. ಎಸ್. ತೆಕ್ಕಿಲ್ ಶಾಲಾಭಿವೃದಿ ಸಮಿತಿ ಅಧ್ಯಕ್ಷರಾದ ದಿನಕರ ಸಣ್ಣಮನೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಳಿನಿ ಕಿಶೋರ್, ಗ್ರಾಮ ವನ್ ಕೇಂದ್ರದ ಕಿಶೋರ್ ಕುಮಾರ್, ಕಲ್ಲುಗುಂಡಿ ಪ್ರಶಾಂತ್. ವಿ.ವಿ. ಸುರೇಶ್ ಮೆಡಿಕಲ್ ಉದ್ಯಮಿ ಕಿಶೋರ್ ಕುಮಾರ್, ಕಟ್ಟಮನೆ ಶಿವರಾಮ್ ಯಶಸ್ವಿ ಯುವಕ ಮಂಡಲದ ಯೋಗೀಶ್, ಪ್ರಕಾಶ್ ರೈ, ವಿಜಯ ನಿಡಿಂಜಿ ಪುರುಷೋತ್ತಮ್ ಜನತಾ ಕಾಲನಿ ಕ್ಷೇಮ್, ನಿತಿನ್ ಕುಮಾರ್ ನವೀನ್ ವರ್ತಕರ ಸಂಘದ ಕಾರ್ಯದರ್ಶಿ ರಝಕ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷರಾದ ಎ. ಕೆ. ಇಬ್ರಾಹಿಂ, ಸಂಜೀವಿನಿ ಒಕ್ಕೂಟದ ಕಾಂತಿ ಬಿ. ಎಸ್. ಯಶೋದಾ, ಸೌಮ್ಯ,ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ, ಆಶಾ ಕಾರ್ಯಕರ್ತರಾದ ಪ್ರೇಮಲತಾ, ಸೌಮ್ಯ, ಉಮೇಶ್. ಭರತ್, ನಾಗೇಶ್ ಬೇಕರಿ ಭೋಜಪ್ಪ ಗುರುವಪ್ಪ,ಮೊದಲದವರು ಭಾಗವಹಿಸಿ ಸ್ವಚ್ಛತಾ, ಕಾರ್ಯಕ್ರಮದಲ್ಲಿ ಸಹಕರಿಸಿದರು ಅಲ್ಲದೆ ಶಾಲಾ ಕೇಂದ್ರಗಳಲ್ಲಿ ಆಡಳಿತ ಮಂಡಳಿ ಅಧ್ಯಾಪಕರು, ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಸಾರ್ವಜನಿಕರ ಸಹಬಾಗಿತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.