ನಿಧಿ ಕೆ.ಡಿ.ಯವರಿಂದ ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ

0

ಶ್ರೀಮತಿ ರೇಖಾಶ್ರೀ ಮತ್ತು ದರ್ಶನ್ ಅಳಂಕಲ್ಯರ ಪುತ್ರಿ ಕು. ನಿಧಿ ಕೆ.ಡಿ. ಉದಯ ಭಾಸ್ಕರ್ ರವರು ನಿರ್ವಹಿಸುತ್ತಿರುವ ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಯ ಮೂಲಕ ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದರು. ಇವರು ಸುಳ್ಯ ರೋಟರಿ ಆಂಗ್ಲ‌ ಮಾಧ್ಯಮ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ.