ನಾರಾಯಣ ಮಡಿವಾಳ ನಿಧನ

0

ಬಾಳಿಲ ಗ್ರಾಮದ ನಾರಾಯಣ ಮಡಿವಾಳ ತೋಟದಮೂಲೆ ಇಂದು ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಇವರು ಹಲವು ವರ್ಷಗಳಿಂದ ಕಳಂಜ, ಬಾಳಿಲ ಮತ್ತಿತರ ಗ್ರಾಮಗಳಲ್ಲಿ ಧಾರ್ಮಿಕ ಕೇಂದ್ರ, ತರವಾಡು ಮನೆ ಹಾಗೂ ಹಲವು ಮನೆಗಳಲ್ಲಿ ದೈವಗಳ ಸೇವೆ ಮಾಡುತಿದ್ದರು. ಮೃತರು ಪತ್ನಿ ರಾಧಾ, ಮಕ್ಕಳಾದ ದಿನೇಶ್, ಯತೀಶ್, ಶ್ರೀಮತಿ ಉಮಾವತಿ, ಶ್ರೀಮತಿ ಗೀತಾ ಹಾಗೂ ಸೊಸೆಯಂದಿರು, ಮೊಮ್ಮಕಳು, ಕುಟುಂಬಸ್ಥರು, ಬಂಧುಗಳನ್ನು, ಅಗಲಿದ್ದಾರೆ.