ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಫಯಾಜ್ ಕಡಬ

0

ಸುಳ್ಯ ಬಿಜೆಪಿ ಮಂಡಲ ಸಮಿತಿಯ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಫಯಾಜ್ ಕಡಬ ಅವರನ್ನು ನೇಮಕ ಮಾಡಲಾಗಿದೆ.
ಸಹ ಸಂಚಾಲಕರಾಗಿ ಪ್ರಸಾದ್ ಕಾಟೂರು, ಸದಸ್ಯರುಗಳಾಗಿ ಮನೋಜ್ ರೈ ಎಣ್ಮೂರು, ಗೌತಮ್ ಭಟ್, ವಿನಯ್ ಬೆದ್ರುಪಣೆ, ಪ್ರವೀಣ್ ಚೆನ್ನಾವರ, ಲೋಕೇಶ್ ಬರೆಪ್ಪಾಡಿ, ರಮೇಶ್ ರೈ ಸೂರುಳಿ, ರವಿವರ್ಮ ಆಯ್ಕೆಯಾಗಿದ್ದಾರೆಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ತಿಳಿಸಿದೆ.