ರಾಜೀವಿ ಉಪಾಧ್ಯಾಯ ಕಜೆ ನಿಧನ

0

ಪೆರುವಾಜೆ ಗ್ರಾಮದ ಕಜೆ ನಿವಾಸಿ ದಿ. ಸುಬ್ರಾಯ ಉಪಾಧ್ಯಾಯರವರ ಪತ್ನಿ ಶ್ರೀಮತಿ ರಾಜೀವಿ ಉಪಾಧ್ಯಾಯ ಕಜೆ ಯವರು ನ.26 ರಂದು ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ವೆಂಕಟ್ರಾಜ್ ಉಪಾಧ್ಯಾಯ, ಶಶಿಧರ ಉಪಾಧ್ಯಾಯ ಪುತ್ರಿಯರಾದ ಶ್ರೀಮತಿ ರಮಾ,ಶ್ರೀಮತಿ ಉಮಾ, ಶ್ರೀಮತಿ ವೀಣಾ, ಸೊಸೆಯಂದಿರು,ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.