ಸಚಿವ ಎಸ್.ಅಂಗಾರರಿಗೆ ಡೆಂಗ್ಯೂ ದೃಢ: ಆಸ್ಪತ್ರೆಗೆ ದಾಖಲು

0


ಸುಳ್ಯ ಶಾಸಕ, ಸಚಿವ ಎಸ್.ಅಂಗಾರರವರು ಜ್ವರದಿಂದ ಬಳಲುತ್ತಿದ್ದು, ಅವರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ. ಇಂದು ಅವರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ. 2 ದಿನ ಸಂಪರ್ಕಕ್ಕೆ ಲಭ್ಯರಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.