ಚಿತ್ರಕಲಾವಿದ ಶಶಿ ಅಡ್ಕಾರು ಅವರಿಂದ ಅಶ್ವಥ ಮರದ ಎಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಕಲಾಕೃತಿ

0

ಚಿತ್ರ ಕಲಾವಿದ ಶಶಿ ಅಡ್ಕಾರು ಅವರು ಅಶ್ವಥ ಮರದ ಎಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕಲಾಕೃತಿ ರಚಿಸುವ ಮೂಲಕ ಈ ಬಾರಿಯ ಚಂಪಾಷಷ್ಠಿ ಮಹೋತ್ಸವಕ್ಕೆ ಶುಭಾಶಯ ಕೋರಿದ್ದಾರೆ.
ಅಶ್ವಥ ಮರದ ಎಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಕಲಾಕೃತಿ ರಚಿಸಿ ತಮ್ಮ ಮನೆಯಂಗಳದಿಂದ ಗಗನದೆತ್ತರಕ್ಕೆ ಹಿಡಿದು ಶುಭಾಶಯ ಕೋರಿದ್ದಾರೆ.
ಪ್ರತಿಯೊಂದು ಧಾರ್ಮಿಕ ಹಬ್ಬದ ದಿನಗಳಂದು ಶಶಿ ಅಡ್ಕಾರು ಅವರು ಅಶ್ವಥ ಮರದ ಎಲೆಯಲ್ಲಿ ಕಲಾಕೃತಿ ರಚಿಸುವ ಮೂಲಕ ಶುಭಾಶಯ ಕೋರುತ್ತಿದ್ದಾರೆ.