ಕಲ್ಚೆರ್ಪೆ ಕಸದ ರಾಶಿ ಮೇಲೆ ಬಿದ್ದ ಮರ

0
54

ಸುಳ್ಯ ನಗರದ ಕಸ ವಿಲೇವಾರಿ ಮಾಡುತ್ತಿರುವ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಚೆರ್ಪೆ ಕಸದ ರಾಶಿಯ ಮೇಲೆ ಇಂದು ಮಧ್ಯಾಹ್ನ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ.

p>

LEAVE A REPLY

Please enter your comment!
Please enter your name here